ಏಕಾಂಗಿ ಕಲಾ ಮಾದರಿ ಕಲಾವಿದ ಯೂಸುಫ್ ಅರಕ್ಕಲ್

-ಎಚ್.ಎ. ಅನಿಲ್ ಕುಮಾರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕರ್ನಾಟಕದ ಕಲಾವಿದರ ಸಂಖ್ಯೆ ಅತಿ ಕಡಿಮೆ. ೧೯೮೦ ಹಾಗೂ ೯೦ರ ದಶಕದಲ್ಲಂತೂ ಕೇವಲ ಬೆರಳೆಣ ಕೆಯಷ್ಟು ಕಲಾವಿದರು ಮಾತ್ರ ಹಾಗಿದ್ದರು. ಯೂಸುಫ್ ಅರಕ್ಕಲ್ ಅಂತಹ ಕೆಲವರಲ್ಲಿ ಪ್ರಮುಖರಾದರೂ, ಯಾವುದೇ ಕಲಾ ಗುಂಪಿನೊಂದಿಗೆ, ಕಲಾಶಾಲೆಗಳೊಂದಿಗೆ ಪ್ರಜ್ಞಾಪೂರ್ವಕವಾಗಿ...

ಘೋರ ಅಸ್ತಿತ್ವವಾದದ ಸಾಕ್ಷಿಪ್ರಜ್ಞೆ: ಯೂಸುಫ್ ಅರಕ್ಕಲ್

-ಎಚ್. ಎ. ಅನಿಲ್ ಕುಮಾರ್ ಒಮ್ಮೆ ಬೆಂಗಳೂರಿನ ಎಚ್.ಎ.ಎಲ್ ಏರ್‌ಪೋರ್ಟಿನಲ್ಲಿ ರಾಜ್‌ಕುಮಾರ್ ಅವರನ್ನು ಕಲಾವಿದ ಯೂಸುಫ್ ಅರಕ್ಕಲ್ ಆಕಸ್ಮಿಕವಾಗಿ ಭೇಟಿಯಾದರಂತೆ. ಆಗಷ್ಟೇ ರಾಜಕುಮಾರರ ಚಿತ್ರಗಳ ಕೊಲಾಜ್ ಕೃತಿಯೊಂದನ್ನು ಯೂಸುಫ್ ಕನ್ನಡದ ಖ್ಯಾತ ಪತ್ರಿಕೆಯೊಂದಕ್ಕೆ ರಚಿಸಿಕೊಟ್ಟು, ಅದು ಮುದ್ರಣವಾಗಿ ಎಲ್ಲರ ಗಮನ ಸೆಳೆದಿತ್ತು....

ನಮ್ಮೊಳಗೊಬ್ಬ ರಾಜ್ಕುಮಾರ್

ಪ್ರಸಂಗ ೧: ಹದಿನೈದು ವರ್ಷದ ಹಿಂದಿನ ಮಾತು. ೨೦೦೧ರಲ್ಲಿ ಫಿನ್ಲೆಂಡಿನ ಹೆಲ್ಸಿಂಕಿಯಲ್ಲಿ ಮೂರು ತಿಂಗಳು ಕಲಾ ರೆಸಿಡೆನ್ಸಿಯಲ್ಲಿದ್ದೆ. ಹಿಂದಿರುಗುವ ಮುಂಚಿನ ದಿನವಷ್ಟೇ ಮಿಕ್ಕೋ ಜಿಂಗರ್ ಆಕಸ್ಮಿಕವಾಗಿ ಪರಿಚಯವಾದ. ಫಿನ್ಲೆಂಡಿನ ರಾಜಧಾನಿಯಲ್ಲಿ ‘ನೈ ಟಿಡ್’ ಎಂಬ ಸ್ವೀಡಿಷ್ ಪತ್ರಿಕೆಯ ಸಂಪಾದಕನಾಗಿದ್ದನಾತ. ಬೆಂಗಳೂರಿನಲ್ಲಿ ತಮಿಳು...