ಘೋರ ಅಸ್ತಿತ್ವವಾದದ ಸಾಕ್ಷಿಪ್ರಜ್ಞೆ: ಯೂಸುಫ್ ಅರಕ್ಕಲ್

-ಎಚ್. ಎ. ಅನಿಲ್ ಕುಮಾರ್ ಒಮ್ಮೆ ಬೆಂಗಳೂರಿನ ಎಚ್.ಎ.ಎಲ್ ಏರ್‌ಪೋರ್ಟಿನಲ್ಲಿ ರಾಜ್‌ಕುಮಾರ್ ಅವರನ್ನು ಕಲಾವಿದ ಯೂಸುಫ್ ಅರಕ್ಕಲ್ ಆಕಸ್ಮಿಕವಾಗಿ ಭೇಟಿಯಾದರಂತೆ. ಆಗಷ್ಟೇ ರಾಜಕುಮಾರರ ಚಿತ್ರಗಳ ಕೊಲಾಜ್ ಕೃತಿಯೊಂದನ್ನು ಯೂಸುಫ್ ಕನ್ನಡದ ಖ್ಯಾತ ಪತ್ರಿಕೆಯೊಂದಕ್ಕೆ ರಚಿಸಿಕೊಟ್ಟು, ಅದು ಮುದ್ರಣವಾಗಿ ಎಲ್ಲರ ಗಮನ ಸೆಳೆದಿತ್ತು....