ಏಕಾಂಗಿ ಕಲಾ ಮಾದರಿ ಕಲಾವಿದ ಯೂಸುಫ್ ಅರಕ್ಕಲ್

-ಎಚ್.ಎ. ಅನಿಲ್ ಕುಮಾರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕರ್ನಾಟಕದ ಕಲಾವಿದರ ಸಂಖ್ಯೆ ಅತಿ ಕಡಿಮೆ. ೧೯೮೦ ಹಾಗೂ ೯೦ರ ದಶಕದಲ್ಲಂತೂ ಕೇವಲ ಬೆರಳೆಣ ಕೆಯಷ್ಟು ಕಲಾವಿದರು ಮಾತ್ರ ಹಾಗಿದ್ದರು. ಯೂಸುಫ್ ಅರಕ್ಕಲ್ ಅಂತಹ ಕೆಲವರಲ್ಲಿ ಪ್ರಮುಖರಾದರೂ, ಯಾವುದೇ ಕಲಾ ಗುಂಪಿನೊಂದಿಗೆ, ಕಲಾಶಾಲೆಗಳೊಂದಿಗೆ ಪ್ರಜ್ಞಾಪೂರ್ವಕವಾಗಿ...